ಆಹಾರಸ್ತ್ವಪಿ ಸರ್ವಸ್ಯ ತ್ರಿವಿಧೋ ಭವತಿ ಪ್ರಿಯಃ ।
ಯಜ್ಞಸ್ತಪಸ್ತಥಾ ದಾನಂ ತೇಷಾಂ ಭೇದಮಿಮಂ ಶೃಣು ॥
ಭೋಜನವೂ ಎಲ್ಲರಿಗೆ ತಮ್ಮ-ತಮ್ಮ ಪ್ರಕೃತಿಗೆ ಅನುಗುಣವಾಗಿ ಮೂರು ವಿಧವಾಗಿ ಪ್ರಿಯವಾಗಿರುತ್ತದೆ. ಹಾಗೆಯೇ ಯಜ್ಞ, ತಪಸ್ಸು ಮತ್ತು ದಾನವೂ ಕೂಡ ಮೂರು-ಮೂರು ಪ್ರಕಾರದಿಂದಿರುತ್ತವೆ. ಅವುಗಳ ಈ ಬೇರೆ-ಬೇರೆ ಭೇದಗಳನ್ನು ನೀನು ನನ್ನಿಂದ ಕೇಳು. ॥7॥