BG 17.6 ಕರ್ಶಯಂತಃ ಶರೀರಸ್ಥಂ Posted on November 25, 2008 by VivekaVani ಕರ್ಶಯಂತಃ ಶರೀರಸ್ಥಂ ಭೂತಗ್ರಾಮಮಚೇತಸಃ ।ಮಾಂ ಚೈವಾಂತಃಶರೀರಸ್ಥಂ ತಾನ್ವಿದ್ಧ್ಯಾಸುರನಿಶ್ಚಯಾನ್ ॥ ಶರೀರರೂಪದಿಂದ ಇರುವ ಪ್ರಾಣಿ ಸಮುದಾಯವನ್ನು ಮತ್ತು ಅಂತಃಕರಣದಲ್ಲಿ ಇರುವ ಪರಮಾತ್ಮನಾದ ನನ್ನನ್ನು ಕೃಶಗೊಳಿಸುವ ಅಜ್ಞಾನೀ ಜನರನ್ನು ಆಸುರೀ ಸ್ವಭಾವದವರೆಂದು ನೀನು ತಿಳಿ. ॥6॥