ಶ್ರೀಭಗವಾನುವಾಚ
ತ್ರಿವಿಧಾ ಭವತಿ ಶ್ರದ್ಧಾ ದೇಹಿನಾಂ ಸಾ ಸ್ವಭಾವಜಾ ।
ಸಾತ್ತ್ವಿಕೀ ರಾಜಸೀ ಚೈವ ತಾಮಸೀ ಚೇತಿ ತಾಂ ಶೃಣು॥
ಶ್ರೀಭಗವಂತನು ಹೇಳಿದನು – ಮನುಷ್ಯರ ಶಾಸ್ತ್ರೀಯ ಸಂಸ್ಕಾರರಹಿತವಾದ, ಕೇವಲ ಸ್ವಭಾವದಿಂದ ಉಂಟಾದ ಶ್ರದ್ಧೆಯು ಸಾತ್ತ್ವಿಕ, ರಾಜಸ ಹಾಗೂ ತಾಮಸ ಹೀಗೆ ಮೂರು ವಿಧದ್ದೇ ಆಗಿದೆ. ಅದನ್ನು ನೀನು ನನ್ನಿಂದ ಕೇಳು. ॥2॥