BG 16.20 ಆಸುರೀಂ ಯೋನಿಮಾಪನ್ನಾ Posted on November 25, 2008 by VivekaVani ಆಸುರೀಂ ಯೋನಿಮಾಪನ್ನಾ ಮೂಢಾ ಜನ್ಮನಿ ಜನ್ಮನಿ ।ಮಾಮಪ್ರಾಪ್ಯೈವ ಕೌಂತೇಯತತೋ ಯಾಂತ್ಯಧಮಾಂ ಗತಿಮ್ ॥ ಎಲೈ ಅರ್ಜುನ! ಆ ಮೂಢರು ನನ್ನನ್ನು ಪಡೆಯದೆ ಜನ್ಮ-ಜನ್ಮಗಳಲ್ಲಿ ಆಸುರೀ ಯೋನಿಯನ್ನೇ ಪಡೆಯುತ್ತಾರೆ. ಬಳಿಕ ಅದಕ್ಕಿಂತಲೂ ಅತಿ ನೀಚ ಗತಿಯನ್ನೇ ಹೊಂದುತ್ತಾರೆ. ಅಂದರೆ ಘೋರವಾದ ನರಕದಲ್ಲಿ ಬೀಳುತ್ತಾರೆ. ॥20॥