ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಚ ಸಂಶ್ರಿತಾಃ ।
ಮಾಮಾತ್ಮಪರದೇಹೇಷು ಪ್ರದ್ವಿಷಂತೋಭ್ಯಸೂಯಕಾಃ ॥
ಅವರು ಅಹಂಕಾರ, ಬಲ, ದರ್ಪ, ಕಾಮನೆ ಮತ್ತು ಕ್ರೋಧಾದಿಗಳ ವಶರಾಗಿರುತ್ತಾರೆ. ಹಾಗೆಯೇ ಇತರರನ್ನು ನಿಂದಿಸುವ ಪುರುಷರು ತಮ್ಮ ಮತ್ತು ಬೇರೆಯವರ ಶರೀರದಲ್ಲಿ ಸ್ಥಿತನಾಗಿರುವ ಅಂತರ್ಯಾಮಿಯಾದ ನನ್ನನ್ನು ದ್ವೇಷಿಸುತ್ತಾರೆ. ॥18॥