BG 16.17 ಆತ್ಮಸಂಭಾವಿತಾಃ ಸ್ತಬ್ಧಾ Posted on November 25, 2008 by VivekaVani ಆತ್ಮಸಂಭಾವಿತಾಃ ಸ್ತಬ್ಧಾ ಧನಮಾನಮದಾನ್ವಿತಾಃ ।ಯಜಂತೇ ನಾಮಯಜ್ಞೈಸ್ತೇ ದಂಭೇನಾವಿಧಿಪೂರ್ವಕಮ್॥17॥ ತಮ್ಮನ್ನೇ ಶ್ರೇಷ್ಠರೆಂದು ತಿಳಿದ ಅಹಂಕಾರೀ ಆ ಜನರು ಧನ ಮತ್ತು ಮಾನದ ಮದದಿಂದ ಉನ್ಮತ್ತರಾಗಿ, ಕೇವಲ ಹೆಸರಿಗಷ್ಟೇ ಯಜ್ಞಗಳ ಮೂಲಕ ದಂಭ (ಪಾಖಂಡತೆ)ದಿಂದ ಶಾಸ್ತ್ರವಿಧಿರಹಿತ ಯಜ್ಞ ಮಾಡುತ್ತಾರೆ. ॥17॥