BG 16.13 ಇದಮದ್ಯ ಮಯಾ ಲಬ್ಧ Posted on November 25, 2008 by VivekaVani ಇದಮದ್ಯ ಮಯಾ ಲಬ್ಧಮಿಮಂಪ್ರಾಪ್ಸ್ಯೇ ಮನೋರಥಮ್ ।ಇದಮಸ್ತೀದಮಪಿ ಮೇ ಭವಿಷ್ಯತಿ ಪುನರ್ಧನಮ್ ॥ ನಾನು ಇಂದು ಇದನ್ನು ಗಳಿಸಿದೆ ಹಾಗೂ ಇನ್ನು ಇಂತಹ ಮನೋರಥವನ್ನು ಪೂರ್ಣಗೊಳಿಸುವೆನು. ನನ್ನ ಬಳಿ ಇಷ್ಟು ಧನವಿದೆ ಮತ್ತು ಇನ್ನೂ ಧನಸಂಗ್ರಹವಾಗುವುದು ಎಂದು ಅವರು ಯೋಚಿಸುತ್ತಾರೆ. ॥13॥