BG 16.12 ಆಶಾಪಾಶಶತೈರ್ಬದ್ಧಾಃ Posted on November 25, 2008 by VivekaVani ಆಶಾಪಾಶಶತೈರ್ಬದ್ಧಾಃ ಕಾಮಕ್ರೋಧಪರಾಯಣಾಃ ।ಈಹಂತೇ ಕಾಮಭೋಗಾರ್ಥಮನ್ಯಾಯೇನಾರ್ಥಸಂಚಯಾನ್ ॥ ನೂರಾರು ಆಸೆಗಳ ಪಾಶಗಳಿಂದ ಬಂಧಿತರಾದ ಆ ಮನುಷ್ಯರು ಕಾಮ-ಕ್ರೋಧ ಪರಾಯಣರಾಗಿ ವಿಷಯ ಭೋಗಗಳಿಗಾಗಿ, ಅನ್ಯಾಯಪೂರ್ವಕ ಧನಾದಿ ಪದಾರ್ಥಗಳನ್ನು ಸಂಗ್ರಹಿಸುವ ಪ್ರಯತ್ನ ಮಾಡುತ್ತಾ ಇರುತ್ತಾರೆ. ॥12॥