BG 16.11 ಚಿಂತಾಮಪರಿಮೇಯಾಂ Posted on November 25, 2008 by VivekaVani ಚಿಂತಾಮಪರಿಮೇಯಾಂ ಚಪ್ರಲಯಾಂತಾಮುಪಾಶ್ರಿತಾಃ ।ಕಾಮೋಪಭೋಗಪರಮಾ ಏತಾವದಿತಿ ನಿಶ್ಚಿತಾಃ ॥ ಹಾಗೆಯೇ ಅವರು ಆಮರಣಾಂತ ಅಸಂಖ್ಯ ಚಿಂತೆಗಳನ್ನು ಆಶ್ರಯಿಸಿ, ವಿಷಯಭೋಗಗಳನ್ನು ಭೋಗಿಸಲು ತತ್ಪರರಾಗಿ ‘ಸುಖವೆಂದರೆ ಇಷ್ಟೇ’ ಎಂದು ತಿಳಿದವರಾಗಿರುತ್ತಾರೆ. ॥11॥