BG 16.7 ಪ್ರವೃತ್ತಿಂ ಚ ನಿವೃತ್ತಿಂ ಚ Posted on November 25, 2008 by VivekaVani ಪ್ರವೃತ್ತಿಂ ಚ ನಿವೃತ್ತಿಂ ಚ ಜನಾ ನ ವಿದುರಾಸುರಾಃ ।ನ ಶೌಚಂ ನಾಪಿ ಚಾಚಾರೋ ನ ಸತ್ಯಂ ತೇಷು ವಿದ್ಯತೇ ॥ ಆಸುರೀ ಸ್ವಭಾವದ ಜನರು ಪ್ರವೃತ್ತಿ ಮತ್ತು ನಿವೃತ್ತಿ ಎರಡನ್ನೂ ತಿಳಿಯರು. ಅದಕ್ಕಾಗಿ ಅವರಲ್ಲಿ ಅಂತರ್ಬಾಹ್ಯ ಶುದ್ಧಿಯಾಗಲೀ, ಉತ್ತಮ ಆಚರಣೆಯಾಗಲೀ, ಸತ್ಯಭಾಷಣವಾಗಲೀ ಇರುವುದಿಲ್ಲ. ॥7॥