BG 16.4 ದಂಭೋ ದರ್ಪೋಽಭಿಮಾನಶ್ಚ Posted on November 25, 2008 by VivekaVani ದಂಭೋ ದರ್ಪೋಽಭಿಮಾನಶ್ಚ ಕ್ರೋಧ ಪಾರುಷ್ಯಮೇವ ಚ ।ಅಜ್ಞಾನಂ ಚಾಭಿಜಾತಸ್ಯ ಪಾರ್ಥ ಸಂಪದಮಾಸುರೀಮ್ ॥ ಎಲೈ ಅರ್ಜುನ! ದಂಭ, ಅಹಂಕಾರ, ಅಭಿಮಾನ, ಕ್ರೋಧ, ಕಠೋರತೆ ಮತ್ತು ಅಜ್ಞಾನ ಇವೆಲ್ಲ ಆಸುರೀ ಸಂಪತ್ತನ್ನು ಪಡೆದು ಹುಟ್ಟಿದ ಪುರುಷರ ಲಕ್ಷಣವಾಗಿದೆ. ॥4॥