ಆಢ್ಯೋಽಭಿಜನವಾನಸ್ಮಿ ಕೋಽನ್ಯೋಽಸ್ತಿ ಸದೃಶೋ ಮಯಾ।ಯಕ್ಷ್ಯೇ ದಾಸ್ಯಾಮಿ ಮೋದಿಷ್ಯ ಇತ್ಯಜ್ಞಾನವಿಮೋಹಿತಾಃ ॥ಅನೇಕಚಿತ್ತವಿಭ್ರಾಂತಾ ಮೋಹಜಾಲಸಮಾವೃತಾಃ ।ಪ್ರಸಕ್ತಾಃ ಕಾಮಭೋಗೇಷು ಪತಂತಿ ನರಕೇಽಶುಚೌ ॥ ನಾನು ದೊಡ್ಡ ಶ್ರೀಮಂತ ಮತ್ತು ದೊಡ್ಡ …
BG 16.14 ಅಸೌ ಮಯಾ ಹತಃ
ಅಸೌ ಮಯಾ ಹತಃ ಶತ್ರುರ್ಹನಿಷ್ಯೇ ಚಾಪರಾನಪಿ ।ಈಶ್ವರೋಽಹಮಹಂ ಭೋಗೀ ಸಿದ್ಧೋಽಹಂ ಬಲವಾನ್ ಸುಖೀ ॥ ಈ ಶತ್ರುವನ್ನು ನಾನು ಕೊಂದೆ ಮತ್ತು ಆ ಇತರ ಶತ್ರುಗಳನ್ನೂ ನಾನು ಕೊಲ್ಲುವೆನು. ನಾನೇ ಈಶ್ವರನಾಗಿದ್ದೇನೆ, ಐಶ್ವರ್ಯವನ್ನು ಭೋಗಿಸುವವನಾಗಿದ್ದೇನೆ. …
BG 16.13 ಇದಮದ್ಯ ಮಯಾ ಲಬ್ಧ
ಇದಮದ್ಯ ಮಯಾ ಲಬ್ಧಮಿಮಂಪ್ರಾಪ್ಸ್ಯೇ ಮನೋರಥಮ್ ।ಇದಮಸ್ತೀದಮಪಿ ಮೇ ಭವಿಷ್ಯತಿ ಪುನರ್ಧನಮ್ ॥ ನಾನು ಇಂದು ಇದನ್ನು ಗಳಿಸಿದೆ ಹಾಗೂ ಇನ್ನು ಇಂತಹ ಮನೋರಥವನ್ನು ಪೂರ್ಣಗೊಳಿಸುವೆನು. ನನ್ನ ಬಳಿ ಇಷ್ಟು ಧನವಿದೆ ಮತ್ತು ಇನ್ನೂ ಧನಸಂಗ್ರಹವಾಗುವುದು …
BG 16.12 ಆಶಾಪಾಶಶತೈರ್ಬದ್ಧಾಃ
ಆಶಾಪಾಶಶತೈರ್ಬದ್ಧಾಃ ಕಾಮಕ್ರೋಧಪರಾಯಣಾಃ ।ಈಹಂತೇ ಕಾಮಭೋಗಾರ್ಥಮನ್ಯಾಯೇನಾರ್ಥಸಂಚಯಾನ್ ॥ ನೂರಾರು ಆಸೆಗಳ ಪಾಶಗಳಿಂದ ಬಂಧಿತರಾದ ಆ ಮನುಷ್ಯರು ಕಾಮ-ಕ್ರೋಧ ಪರಾಯಣರಾಗಿ ವಿಷಯ ಭೋಗಗಳಿಗಾಗಿ, ಅನ್ಯಾಯಪೂರ್ವಕ ಧನಾದಿ ಪದಾರ್ಥಗಳನ್ನು ಸಂಗ್ರಹಿಸುವ …
BG 16.11 ಚಿಂತಾಮಪರಿಮೇಯಾಂ
ಚಿಂತಾಮಪರಿಮೇಯಾಂ ಚಪ್ರಲಯಾಂತಾಮುಪಾಶ್ರಿತಾಃ ।ಕಾಮೋಪಭೋಗಪರಮಾ ಏತಾವದಿತಿ ನಿಶ್ಚಿತಾಃ ॥ ಹಾಗೆಯೇ ಅವರು ಆಮರಣಾಂತ ಅಸಂಖ್ಯ ಚಿಂತೆಗಳನ್ನು ಆಶ್ರಯಿಸಿ, ವಿಷಯಭೋಗಗಳನ್ನು ಭೋಗಿಸಲು ತತ್ಪರರಾಗಿ ‘ಸುಖವೆಂದರೆ ಇಷ್ಟೇ’ ಎಂದು ತಿಳಿದವರಾಗಿರುತ್ತಾರೆ. …
BG 16.10 ಕಾಮಮಾಶ್ರಿತ್ಯ ದುಷ್ಪೂರಂ
ಕಾಮಮಾಶ್ರಿತ್ಯ ದುಷ್ಪೂರಂ ದಂಭಮಾನಮದಾನ್ವಿತಾಃ ।ಮೋಹಾದ್ಗೃಹೀತ್ವಾ ಸದ್ಗ್ರಾಹಾನ್ ಪ್ರವರ್ತಂತೇಽಶುಚಿವ್ರತಾಃ ॥ ದಂಭ, ಮಾನ, ಮದದಿಂದ ಕೂಡಿದ ಮನುಷ್ಯರು ಯಾವ ರೀತಿಯಿಂದಲೂ ಪೂರ್ಣವಾಗದ ಕಾಮನೆಗಳ ಆಶ್ರಯಪಡೆದು, ಅಜ್ಞಾನದಿಂದ ಮಿಥ್ಯಾ …