೨೮ನೇ ಜುಲೈ ೧೮೮೫, ಆಷಾಢ ಕೃಷ್ಣ ಪಾಡ್ಯಮಿ, ಮಂಗಳವಾರ ಪರಮಹಂಸರು ಬಲರಾಮನ ಬೈಠಕ್ಖಾನೆಯಲ್ಲಿ ಭಕ್ತರೊಡನೆ ಕುಳಿತುಕೊಂಡಿದ್ದಾರೆ. ವಿನೋದ, ರಾಖಾಲ, ಚಿಕ್ಕ ನರೇನ, ಮಾಸ್ಟರ್ ಇವರು ಅವರ ಹತ್ತಿರ ಕುಳಿತುಕೊಂಡಿದ್ದಾರೆ. ಈಗ ಘಂಟೆ ಸುಮಾರು ಅಪರಾಹ್ನ …
ಬಲರಾಮನ ಮನೆಯಲ್ಲಿ ಶ್ರೀಜಗನ್ನಾಥ ರಥೋತ್ಸವ
೧೩ನೆ ಜುಲೈ ೧೮೮೫, ಆಷಾಢ ಶುಕ್ಲ ಪಾಡ್ಯ, ಸೋಮವಾರ ಪರಮಹಂಸರು ಬಲರಾಮನ ಬೈಠಕ್ಕೋಣೆಯಲ್ಲಿ ಭಕ್ತರೊಡನೆ ಕುಳಿತಿದ್ದಾರೆ. ಘಂಟೆ ಪ್ರಾತಃಕಾಲ ಒಂಭತ್ತು. ಮಾರನೆ ದಿನ ಬಲರಾಮನ ಮನೆಯಲ್ಲಿ ಜಗನ್ನಾಥ ರಥೋತ್ಸವ ನಡೆಯಲಿದೆ. ಆತನ ಮನೆದೇವರಾದ …
Continue Reading about ಬಲರಾಮನ ಮನೆಯಲ್ಲಿ ಶ್ರೀಜಗನ್ನಾಥ ರಥೋತ್ಸವ →
ರಾಮಚಂದ್ರದತ್ತನ ಮನೆಯಲ್ಲಿ
೨೩ನೆ ಮೇ ೧೮೮೫, ಜ್ಯೇಷ್ಠ ಶುಕ್ಲ ದಶಮಿ, ಶನಿವಾರ ಪರಮಹಂಸರು ರಾಮಚಂದ್ರದತ್ತನ ಮನೆಯ ನೆಲದಂತಸ್ತಿನಲ್ಲಿರುವ ಬೈಠಕ್ಖಾನೆ ಯಲ್ಲಿ ಕುಳಿತುಕೊಂಡು ಭಕ್ತರೊಡನೆ ಆನಂದದಿಂದ ಮಾತುಕತೆಗಳನ್ನಾಡುತ್ತಿದ್ದಾರೆ. ಅವರ ಮುಂದುಗಡೆ ಮಹಿಮಚರಣ, ಪಕ್ಕದಲ್ಲಿ …
ಬಲರಾಮ ಮತ್ತು ಗಿರೀಶರ ಮನೆಗಳಲ್ಲಿ
೨೪ನೆ ಏಪ್ರಿಲ್ ೧೮೮೫, ವೈಶಾಖ ಶುಕ್ಲ ದಶಮಿ, ಶುಕ್ರವಾರ ಪರಮಹಂಸರು ಇಂದು ಕಲ್ಕತ್ತಕ್ಕೆ ಬಂದಿದ್ದಾರೆ. ಸುಮಾರು ಅಪರಾಹ್ನ ಒಂದು ಘಂಟೆಯ ಸಮಯದಲ್ಲಿ ಮಾಸ್ಟರ್ ಬಲರಾಮನ ಮನೆಯ ಬೈಠಕ್ಖಾನೆಗೆ ಹೋಗಿ ನೋಡುತ್ತಾನೆ, ಪರಮಹಂಸರು ನಿದ್ರೆ …
ಶ್ರೀರಾಮಕೃಷ್ಣರ ಜೀವನಸ್ಮೃತಿ
೧೨ನೆ ಏಪ್ರಿಲ್ ೧೮೮೫, ಚೈತ್ರ ಕೃಷ್ಣ ತ್ರಯೋದಶಿ, ಭಾನುವಾರ ಪರಮಹಂಸರು ಕಲ್ಕತ್ತದಲ್ಲಿರುವ ಬಲರಾಮನ ಮನೆಯಲ್ಲಿ ಭಕ್ತರೊಡನೆ ಕುಳಿತಿ ದ್ದಾರೆ. ಮಾಸ್ಟರ್ ಅಲ್ಲಿಗೆ ಅಪರಾಹ್ನ ಮೂರು ಘಂಟೆಯ ಸಮಯಕ್ಕೆ ಬಂದಿದ್ದಾನೆ. ಗಿರೀಶ, ಬಲರಾಮ, ಚಿಕ್ಕ ನರೇನ, …
ಭಕ್ತರೊಡನೆ ಕಲ್ಕತ್ತದಲ್ಲಿ
೧೧ನೇ ಮಾರ್ಚಿ ೧೮೮೫, ಫಾಲ್ಗುಣ ಕೃಷ್ಣ ದಶಮಿ, ಬುಧವಾರ ಇಂದು ಸುಮಾರು ಬೆಳಗಿನ ಹತ್ತು ಘಂಟೆ ಸಮಯದಲ್ಲಿ ಶ್ರೀರಾಮಕೃಷ್ಣರು ದಕ್ಷಿಣೇಶ್ವರದಿಂದ ಬಂದು ಭಕ್ತಗೃಹ ಬಲರಾಮವಸುಮಂದಿರದಲ್ಲಿ ಶ್ರೀಜಗನ್ನಾಥನ ಪ್ರಸಾದವನ್ನು ಸ್ವೀಕರಿಸಿದರು. ಅವರೊಡನೆ …