ಏತಾಂ ದೃಷ್ಟಿಮವಷ್ಟಭ್ಯ ನಷ್ಟಾತ್ಮಾನೋಽಲ್ಪಬುದ್ಧಯಃ ।ಪ್ರಭವಂತ್ಯುಗ್ರಕರ್ಮಾಣಃ ಕ್ಷಯಾಯ ಜಗತೋಽಹಿತಾಃ ॥ ಇಂತಹ ಮಿಥ್ಯಾಜ್ಞಾನವನ್ನು ಅವಲಂಬಿಸಿದ ಮನುಷ್ಯರ ಸ್ವಭಾವವು ನಾಶವಾಗಿ ಹೋಗಿದೆ. ಅವರ ಬುದ್ಧಿ ಮಂದವಾಗಿದೆ. ಎಲ್ಲರಿಗೂ ಅಪಕಾರ ಮಾಡುವ …
BG 16.8 ಅಸತ್ಯಮಪ್ರತಿಷ್ಠಂ
ಅಸತ್ಯಮಪ್ರತಿಷ್ಠಂ ತೇ ಜಗದಾಹುರನೀಶ್ವರಮ್ ।ಅಪರಸ್ಪರಸಂಭೂತಂ ಕಿಮನ್ಯತ್ಕಾಮಹೈತುಕಮ್ ॥ ಆ ಆಸುರೀ ಸ್ವಭಾವದ ಜನರು - ಈ ಜಗತ್ತು ಆಶ್ರಯರಹಿತ, ಸರ್ವಥಾ ಅಸತ್ಯ ಮತ್ತು ದೇವರಿಲ್ಲದೆಯೇ ತನ್ನಿಂದ ತಾನೇ ಕೇವಲ ಸ್ತ್ರೀ-ಪುರುಷರ ಸಂಯೋಗದಿಂದ …
BG 16.7 ಪ್ರವೃತ್ತಿಂ ಚ ನಿವೃತ್ತಿಂ ಚ
ಪ್ರವೃತ್ತಿಂ ಚ ನಿವೃತ್ತಿಂ ಚ ಜನಾ ನ ವಿದುರಾಸುರಾಃ ।ನ ಶೌಚಂ ನಾಪಿ ಚಾಚಾರೋ ನ ಸತ್ಯಂ ತೇಷು ವಿದ್ಯತೇ ॥ ಆಸುರೀ ಸ್ವಭಾವದ ಜನರು ಪ್ರವೃತ್ತಿ ಮತ್ತು ನಿವೃತ್ತಿ ಎರಡನ್ನೂ ತಿಳಿಯರು. ಅದಕ್ಕಾಗಿ ಅವರಲ್ಲಿ ಅಂತರ್ಬಾಹ್ಯ ಶುದ್ಧಿಯಾಗಲೀ, ಉತ್ತಮ …
BG 16.6 ದ್ವೌ ಭೂತಸರ್ಗೌ ಲೋಕೇ
ದ್ವೌ ಭೂತಸರ್ಗೌ ಲೋಕೇಽಸ್ಮಿನ್ದೈವ ಆಸುರ ಏವ ಚ ।ದೈವೋ ವಿಸ್ತರಶಃ ಪ್ರೋಕ್ತ ಆಸುರಂ ಪಾರ್ಥ ಮೇ ಶೃಣು ॥ ಎಲೈ ಅರ್ಜುನ! ಈ ಜಗತ್ತಿನಲ್ಲಿ ಮನುಷ್ಯ ಸಮುದಾಯವು ಎರಡೇ ಪ್ರಕಾರಗಳಿಂದ ಇದೆ. ಒಂದು ದೈವೀ ಪ್ರಕೃತಿಯವರು, ಇನ್ನೊಂದು ಆಸುರೀ …
BG 16.5 ದೈವೀ ಸಂಪದ್ವಿಮೋಕ್ಷಾಯ
ದೈವೀ ಸಂಪದ್ವಿಮೋಕ್ಷಾಯ ನಿಬಂಧಾಯಾಸುರೀ ಮತಾ ।ಮಾ ಶುಚಃ ಸಂಪದಂ ದೈವೀಮಭಿಜಾತೋಽಸಿ ಪಾಂಡವ ॥ ದೈವೀ ಸಂಪತ್ತು ಮುಕ್ತಿಗಾಗಿ ಮತ್ತು ಆಸುರೀ ಸಂಪತ್ತು ಬಂಧನಕಾರಕವೆಂದು ತಿಳಿಯಲಾಗಿದೆ. ಆದ್ದರಿಂದ ಎಲೈ ಅರ್ಜುನ! ನೀನು ಶೋಕಪಡಬೇಡ, ಏಕೆಂದರೆ ನೀನು …
BG 16.4 ದಂಭೋ ದರ್ಪೋಽಭಿಮಾನಶ್ಚ
ದಂಭೋ ದರ್ಪೋಽಭಿಮಾನಶ್ಚ ಕ್ರೋಧ ಪಾರುಷ್ಯಮೇವ ಚ ।ಅಜ್ಞಾನಂ ಚಾಭಿಜಾತಸ್ಯ ಪಾರ್ಥ ಸಂಪದಮಾಸುರೀಮ್ ॥ ಎಲೈ ಅರ್ಜುನ! ದಂಭ, ಅಹಂಕಾರ, ಅಭಿಮಾನ, ಕ್ರೋಧ, ಕಠೋರತೆ ಮತ್ತು ಅಜ್ಞಾನ ಇವೆಲ್ಲ ಆಸುರೀ ಸಂಪತ್ತನ್ನು ಪಡೆದು ಹುಟ್ಟಿದ ಪುರುಷರ ಲಕ್ಷಣವಾಗಿದೆ. …