ದೇವದ್ವಿಜಗುರುಪ್ರಾಜ್ಞಪೂಜನಂ ಶೌಚಮಾರ್ಜವಮ್ ।ಬ್ರಹ್ಮಚರ್ಯಮಹಿಂಸಾ ಚ ಶಾರೀರಂ ತಪ ಉಚ್ಯತೇ ॥ ದೇವತೆಗಳ, ಬ್ರಾಹ್ಮಣರ, ಗುರುಗಳ ಮತ್ತು ಜ್ಞಾನಿಗಳ ಪೂಜೆ ಮಾಡುವುದು, ಪವಿತ್ರತೆ, ಸರಳತೆ, ಬ್ರಹ್ಮಚರ್ಯ, ಅಹಿಂಸೆ, ಇವು ಶಾರೀರಿಕ ತಪಸ್ಸು ಎಂದು …
BG 17.13 ವಿಧಿಹೀನಮಸೃಷ್ಟಾನ್ನಂ
ವಿಧಿಹೀನಮಸೃಷ್ಟಾನ್ನಂ ಮಂತ್ರಹೀನಮದಕ್ಷಿಣಮ್ ।ಶ್ರದ್ಧಾವಿರಹಿತಂ ಯಜ್ಞಂ ತಾಮಸಂ ಪರಿಚಕ್ಷತೇ ॥ ಶಾಸ್ತ್ರವಿಧಿಯನ್ನು ಬಿಟ್ಟು, ಅನ್ನದಾನವಿಲ್ಲದ, ಮಂತ್ರಗಳಿಲ್ಲದ, ದಕ್ಷಿಣೆಕೊಡದೆ, ಅಶ್ರದ್ಧೆಯಿಂದ ಮಾಡುವ ಯಜ್ಞವನ್ನು ತಾಮಸ ಯಜ್ಞವೆಂದು …
BG 17.12 ಅಭಿಸಂಧಾಯ ತುಲಂ
ಅಭಿಸಂಧಾಯ ತುಲಂ ದಂಭಾರ್ಥಮಪಿ ಚೈವ ಯತ್ ।ಇಜ್ಯತೇ ಭರತಶ್ರೇಷ್ಠ ತಂ ಯಜ್ಞಂ ವಿದ್ಧಿ ರಾಜಸಮ್ ॥ ಆದರೆ ಎಲೈ ಅರ್ಜುನ! ಕೇವಲ ತೋರಿಕೆಗಾಗಿ ಅಥವಾ ಫಲವನ್ನೇ ದೃಷ್ಟಿಯಲ್ಲಿಟ್ಟುಕೊಂಡು ಮಾಡುವ ಯಜ್ಞವನ್ನು ನೀನು ರಾಜಸವೆಂದು ತಿಳಿ. ॥12॥ …
BG 17.11 ಅಫಲಾಕಾಂಕ್ಷಿಭಿರ್ಯಜ್ಞೋ
ಅಫಲಾಕಾಂಕ್ಷಿಭಿರ್ಯಜ್ಞೋ ವಿಧಿದೃಷ್ಟೋ ಯ ಇಜ್ಯತೇ ।ಯಷ್ಟವ್ಯಮೇವೇತಿ ಮನಃ ಸಮಾಧಾಯ ಸ ಸಾತ್ತ್ವಿಕಃ ॥ ಶಾಸ್ತ್ರವಿಧಿಯು ನೇಮಿಸಿದ ಯಜ್ಞ ಮಾಡುವುದು ಕರ್ತವ್ಯವಾಗಿದೆ ಎಂದು ಮನಸ್ಸಿನಲ್ಲಿ ನಿಶ್ಚಯಿಸಿ ಫಲೇಚ್ಛೆಯನ್ನು ಬಯಸದೆ ಮಾಡುವ ಯುಜ್ಞವು …
BG 17.10 ಯಾತಯಾಮಂ ಗತರಸಂ
ಯಾತಯಾಮಂ ಗತರಸಂ ಪೂತಿ ಪರ್ಯುಷಿತಂ ಚ ಯತ್ ।ಉಚ್ಛಿಷ್ಟಮಪಿ ಚಾಮೇಧ್ಯಂಭೋಜನಂ ತಾಮಸಪ್ರಿಯಮ್ ॥ ಅರ್ಧಬೆಂದಿರುವ, ರಸರಹಿತವಾದ, ದುರ್ಗಂಧಯುಕ್ತವಾದ, ಹಳಸಿದ, ಎಂಜಲಾದ ಹಾಗೂ ಅಪವಿತ್ರವೂ ಆದ ಭೋಜನವು ತಾಮಸ ಜನರಿಗೆ ಪ್ರಿಯವಾಗಿರುತ್ತದೆ. ॥10॥ …
BG 17.9 ಕಟ್ವಮ್ಲಲವಣಾತ್ಯುಷ್ಣ
ಕಟ್ವಮ್ಲಲವಣಾತ್ಯುಷ್ಣತೀಕ್ಷ್ಣರೂಕ್ಷವಿದಾಹಿನಃ ।ಆಹಾರಾ ರಾಜಸಸ್ಯೇಷ್ಟಾ ದುಃಖಶೋಕಾಮಯಪ್ರದಾಃ ॥ ಕಹಿ, ಹುಳಿ, ಹೆಚ್ಚು ಉಪ್ಪಿನಿಂದ ಕೂಡಿದ, ಹೆಚ್ಚು ಬಿಸಿ, ಹೆಚ್ಚು ಖಾರ, ಹುರಿದಿರುವ, ಉರಿಯನ್ನುಂಟುಮಾಡುವ, ದುಃಖ, ಚಿಂತೆ ಹಾಗೂ ರೋಗಗಳನ್ನುಂಟು …