೨೭ನೆ ಅಕ್ಟೋಬರ್ ೧೮೮೨, ಲಕ್ಷ್ಮಿಪೂಜೆ, ಶುಕ್ರವಾರ ಕೇಶವಚಂದ್ರಸೇನ ಇಂದು ಪರಮಹಂಸರಿಗಾಗಿ ಒಂದು ಸಂತೋಷ ನೌಕಾವಿಹಾರ ಏರ್ಪಡಿಸಿದ್ದಾನೆ. ಸುಮಾರು ಅಪರಾಹ್ನ ನಾಲ್ಕು ಘಂಟೆ ಸಮಯಕ್ಕೆ ಗಂಗಾನದಿಯಲ್ಲಿ ಒಂದು ಜಹಜು ಬಂದು ದಕ್ಷಿಣೇಶ್ವರ …
ಗೃಹಸ್ಥರಿಗೆ ಬುದ್ಧಿವಾದ
೧೩ನೆ ಆಗಸ್ಟ್ ೧೮೮೨, ಶ್ರಾವಣ ಅಮಾವಾಸ್ಯೆ, ಭಾನುವಾರ ಪರಮಹಂಸರು ಕೇದಾರನೇ ಮೊದಲಾದ ಭಕ್ತರೊಡನೆ ದಕ್ಷಿಣೇಶ್ವರದ ತಮ್ಮ ಕೊಠಡಿಯಲ್ಲಿ ಮಾತುಕತೆಯಾಡುತ್ತಿದ್ದಾರೆ. ಕೇದಾರ ಚಟ್ಟೋಪಾಧ್ಯಾಯ ಢಾಕ್ಕಾದಲ್ಲಿ ಬಹಳ ವರ್ಷಗಳ ಕಾಲ ಅಕೌಂಟೆಂಟ್ …
ಭಕ್ತರ ಜೊತೆಯಲ್ಲಿ
೧೧ನೆ ಮಾರ್ಚಿ, ೧೮೮೨, ಫಾಲ್ಗುಣ ಶುಕ್ಲ ಪೌರ್ಣಿಮೆ, ಶನಿವಾರ ಘಂಟೆ ರಾತ್ರಿ ಎಂಟೊ ಒಂಭತ್ತೊ. ದೋಲ ಜಾತ್ರೆ ಇಂದು. ಬಲರಾಮವಸು ಪರಮಹಂಸರನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದಾನೆ. ಜೊತೆಯಲ್ಲಿ ರಾಮ, ಮನಮೋಹನ, ರಾಖಾಲ, ನಿತ್ಯಗೋಪಾಲ …
ಗುರು-ಶಿಷ್ಯ
ಫೆಬ್ರುವರಿ, ೧೮೮೨ ಶ್ರೀರಾಮಕೃಷ್ಣ ಪರಮಹಂಸರು ದಕ್ಷಿಣೇಶ್ವರದಲ್ಲಿ ಗಂಗೆಯ ದಡದಲ್ಲಿರುವ ಕಾಳೀ ದೇವಾಲಯದಲ್ಲಿ ವಾಸವಾಗಿದ್ದಾರೆ. ಮಾಸ್ಟರ್ ಮಹಾಶಯನಿಗೆ ಪರಮಹಂಸರ ಪ್ರಥಮ ದರ್ಶನ ದೊರೆತುದು ವಸಂತ ಋತುವಿನ ಒಂದು ಭಾನುವಾರ. ಅವರ ಜನ್ಮೋತ್ಸವ ನಡೆದು …
ಶ್ರೀರಾಮಕೃಷ್ಣ ವಚನವೇದ
ಮುನ್ನುಡಿ – ಶ್ರೀರಾಮಕೃಷ್ಣ ವಚನವೇದ
“ಸನಾತನ ಶಾಸ್ತ್ರ ಮತ್ತು ಧರ್ಮಗಳಲ್ಲಿ ನಿಹಿತವಾಗಿದ್ದರೂ ಕೆಲವು ಕಾಲ ಮಾತ್ರ ಪ್ರಚ್ಛನ್ನವಾಗಿದ್ದ ಈ ಅಸೀಮ ಅನಂತಭಾವವು, ಈ ಯುಗಾವತಾರನಿಂದ ಪುನರಾವಿಷ್ಕೃತವಾಗಿ ಪಾಂಚಜನ್ಯಸದೃಶವಾದ ಉಚ್ಚನಿನಾದದಿಂದ ಮಾನವ ಸಮಾಜದಲ್ಲಿ ಘೋಷಿತವಾಗುವುದು. “ಈ …