ಧೃತ್ಯಾ ಯಯಾ ಧಾರಯತೇ ಮನಃಪ್ರಾಣೇಂದ್ರಿಯಕ್ರಿಯಾಃ ।ಯೋಗೇನಾವ್ಯಭಿಚಾರಿಣ್ಯಾ ಧೃತಿಃ ಸಾ ಪಾರ್ಥ ಸಾತ್ತ್ವಿಕೀ ॥ ಎಲೈ ಪಾರ್ಥನೆ! ಯಾವ ಅವ್ಯಭಿಚಾರಿಣಿಯಾದ ಧಾರಣ ಶಕ್ತಿಯಿಂದ ಮನುಷ್ಯನು ಧ್ಯಾನಯೋಗದಿಂದ ಮನಸ್ಸು, ಪ್ರಾಣ ಮತ್ತು ಇಂದ್ರಿಯಗಳ …
BG 18.32 ಅಧರ್ಮಂ ಧರ್ಮಮಿತಿ
ಅಧರ್ಮಂ ಧರ್ಮಮಿತಿ ಯಾ ಮನ್ಯತೇ ತಮಸಾವೃತಾ ।ಸರ್ವಾರ್ಥಾನ್ವಿಪರೀತಾಂಶ್ಚ ಬುದ್ಧಿಃ ಸಾ ಪಾರ್ಥ ತಾಮಸೀ ॥ ಎಲೈ ಅರ್ಜುನಾ! ತಮೋಗುಣದಿಂದ ವ್ಯಾಪಿಸಿದ ಬುದ್ಧಿಯು ಅಧರ್ಮವನ್ನೂ ಕೂಡ ‘ಇದು ಧರ್ಮವಾಗಿದೆ’ ಎಂದು ತಿಳಿಯುತ್ತದೆ, ಹಾಗೆಯೇ ಇತರ …
BG 18.30 ಪ್ರವೃತ್ತಿಂ ಚ ನಿವೃತ್ತಿ
ಪ್ರವೃತ್ತಿಂ ಚ ನಿವೃತ್ತಿ ಚಕಾರ್ಯಾಕಾರ್ಯೇ ಭಯಾಭಯೇ ।ಬಂಧಂ ಮೋಕ್ಷಂ ಚ ಯಾ ವೇತ್ತಿ ಬುದ್ಧಿಃ ಸಾ ಪಾರ್ಥ ಸಾತ್ತ್ವಿಕೀ ॥ ಎಲೈ ಪಾರ್ಥ! ಪ್ರವೃತ್ತಿಮಾರ್ಗ ಮತ್ತು ನಿವೃತ್ತಿಮಾರ್ಗ, ಕರ್ತವ್ಯ ಹಾಗೂ ಅಕರ್ತವ್ಯ, ಭಯ ಮತ್ತು ಅಭಯ ಹಾಗೆಯೇ ಬಂಧನ ಹಾಗೂ …
BG 18.31 ಯಯಾ ಧರ್ಮಮಧರ್ಮಂ ಚ
ಯಯಾ ಧರ್ಮಮಧರ್ಮಂ ಚ ಕಾರ್ಯಂ ಚಾಕಾರ್ಯಮೇವ ಚ ।ಅಯಥಾವತ್ಪ್ರಜಾನಾತಿ ಬುದ್ಧಿಃ ಸಾ ಪಾರ್ಥ ರಾಜಸೀ ॥ ಎಲೈ ಪಾರ್ಥಾ! ಧರ್ಮವನ್ನು ಮತ್ತು ಅಧರ್ಮವನ್ನು, ಕರ್ತವ್ಯ ಹಾಗೂ ಅಕರ್ತವ್ಯವನ್ನು ಯಥಾರ್ಥವಾಗಿ ತಿಳಿಯುವ ಮನುಷ್ಯನ ಬುದ್ಧಿಯು ರಾಜಸವಾಗಿದೆ. …
BG 18.29 ಬುದ್ಧೇರ್ಭೇದಂ ಧೃತೇಶ್ಚೈವ
ಬುದ್ಧೇರ್ಭೇದಂ ಧೃತೇಶ್ಚೈವ ಗುಣತಸಿವಿಧಂ ಶೃಣು ।ಪ್ರೋಚ್ಯಮಾನಮಶೇಷೇಣ ಪೃಥಕ್ತ್ವೇನ ಧನಂಜಯ ॥ ಎಲೈ ಧನಂಜಯ! ಇನ್ನು ಬುದ್ಧಿಯ ಮತ್ತು ಧೃತಿಯ ಗುಣಗಳಿಗನುಸಾರ ಮೂರು ಪ್ರಕಾರದ ಭೇದಗಳನ್ನು, ಪೂರ್ಣವಾಗಿ, ವಿಭಾಗಪೂರ್ವಕ ನಾನು ಹೇಳುವೆನು, ಅದನ್ನು …
BG 18.28 ಅಯುಕ್ತಃ ಪ್ರಾಕೃತಃ ಸ್ತಬ್ಧಃ
ಅಯುಕ್ತಃ ಪ್ರಾಕೃತಃ ಸ್ತಬ್ಧಃ ಶಠೋ ನೈಷ್ಕೃತಿಕೋಽಲಸಃ ।ವಿಷಾದೀ ದೀರ್ಘಸೂತ್ರೀ ಚ ಕರ್ತಾ ತಾಮಸ ಉಚ್ಯತೇ ॥ ಅಯುಕ್ತನೂ, ಶಿಕ್ಷಣರಹಿತನೂ, ಅಹಂಕಾರಿಯೂ, ಧೂರ್ತನೂ ಮತ್ತು ಇತರರ ಜೀವನವನ್ನು ನಾಶಪಡಿಸುವವನೂ, ಶೋಕಿಸುವವನೂ, ಸೋಮಾರಿಯೂ, …